ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ವಿರೋಧಿ ಪಕ್ಷಗಳ ಸರಕಾರದ ಒಗ್ಗಟ್ಟನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಕಾಪಾಡಿಕೊಂಡು ಹೋಗುತ್ತಾರೆ. ಕಾಂಗ್ರೆಸ್-ಪ್ರಾದೇಶಿಕ ಪಕ್ಷಗಳು ಕೊಡುವ ಮತ್ತು ಪಡೆಯುವ ವಿಚಾರದಲ್ಲಿ ಉದಾರವಾಗಿರಬೇಕು. ಕರ್ನಾಟಕದಲ್ಲೂ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಯಾವುದೇ ಷರತ್ತಿಲ್ಲ.<br /><br />There will be no condition to Congress for seat sharing in LS polls 2019 from JDS, said party national general secretary Danish Ali in Bengaluru on Tuesday.